March 26, 2019
March 23, 2019
Name :Giri Bala, Bengal
Born in 1868 this great woman yogi has not taken food or drink since 1880. The Yogi Paramhansa Yogananda is pictured with her, in 1936, at her home in the isolated Bengal village of Biur. Her non-eating state has been rigorously investigated by the Maharaja of Burdwan. She employs a certain yoga technique to recharge her body with cosmic energy from the ether, sun, and air.
1880 ರಲ್ಲಿ ಜನಿಸಿದ ಈ ಮಹಾನ್ ಮಹಿಳೆ ಯೊಗಿ 1880 ರಿಂದಲೂ ಆಹಾರ ಅಥವಾ ಪಾನೀಯವನ್ನು ತೆಗೆದುಕೊಳ್ಳಲಿಲ್ಲ. ಯೋಗಿ ಪರಮಹಂಸ ಯೋಗಾನಂದ ಅವರು 1936 ರಲ್ಲಿ ಪ್ರತ್ಯೇಕವಾದ ಬಂಗಾಳ ಗ್ರಾಮದ ಬೈಯೂರ್ನಲ್ಲಿ ಅವರ ಮನೆಯಲ್ಲಿ ಚಿತ್ರಿಸಿದ್ದಾರೆ. ಅವರ ತಿನ್ನುವ ರಾಜ್ಯವು ಬರ್ದಾನ್ ಮಹಾರಾಜರಿಂದ ತೀವ್ರವಾಗಿ ತನಿಖೆ ನಡೆಸಲ್ಪಟ್ಟಿದೆ. ಈಥರ್, ಸೂರ್ಯ ಮತ್ತು ಗಾಳಿಯಿಂದ ಕಾಸ್ಮಿಕ್ ಶಕ್ತಿಯೊಂದಿಗೆ ತನ್ನ ದೇಹವನ್ನು ಪುನರ್ಭರ್ತಿ ಮಾಡಲು ಅವರು ಕೆಲವು ಯೋಗ ತಂತ್ರವನ್ನು ಬಳಸುತ್ತಾರೆ.
1880 ರಲ್ಲಿ ಜನಿಸಿದ ಈ ಮಹಾನ್ ಮಹಿಳೆ ಯೊಗಿ 1880 ರಿಂದಲೂ ಆಹಾರ ಅಥವಾ ಪಾನೀಯವನ್ನು ತೆಗೆದುಕೊಳ್ಳಲಿಲ್ಲ. ಯೋಗಿ ಪರಮಹಂಸ ಯೋಗಾನಂದ ಅವರು 1936 ರಲ್ಲಿ ಪ್ರತ್ಯೇಕವಾದ ಬಂಗಾಳ ಗ್ರಾಮದ ಬೈಯೂರ್ನಲ್ಲಿ ಅವರ ಮನೆಯಲ್ಲಿ ಚಿತ್ರಿಸಿದ್ದಾರೆ. ಅವರ ತಿನ್ನುವ ರಾಜ್ಯವು ಬರ್ದಾನ್ ಮಹಾರಾಜರಿಂದ ತೀವ್ರವಾಗಿ ತನಿಖೆ ನಡೆಸಲ್ಪಟ್ಟಿದೆ. ಈಥರ್, ಸೂರ್ಯ ಮತ್ತು ಗಾಳಿಯಿಂದ ಕಾಸ್ಮಿಕ್ ಶಕ್ತಿಯೊಂದಿಗೆ ತನ್ನ ದೇಹವನ್ನು ಪುನರ್ಭರ್ತಿ ಮಾಡಲು ಅವರು ಕೆಲವು ಯೋಗ ತಂತ್ರವನ್ನು ಬಳಸುತ್ತಾರೆ.
ಶ್ರೀ. ಎರ್ರಿಸ್ವಾಮಿ
ಶ್ರೀ. ಎರ್ರಿಸ್ವಾಮಿಗಳ ಆಶ್ರಮ, ಬೆಂಗಳೂರು.
ಶ್ರೀಎರ್ರಿಸ್ವಾಮಿಗಳ ಆಶ್ರಮವು 1959ರಲ್ಲಿ ಬೆಂಗಳೂರಿನ ಸಂಪಂಗಿ ರಾಮನಗರದ ಪಲ್ಲವಿ ಚಿತ್ರಮಂದಿರದ ಹತ್ತಿರ 2 ನೇ ಅಡ್ಡರಸ್ತೆಯಲ್ಲಿ( ಶ್ರೀಎರ್ರಿಸ್ವಾಮಿ ಆಶ್ರಮ ರಸ್ತೆ) ಸ್ಥಾಪಿತವಾಯಿತು. ಶ್ರೀ ಎರ್ರಿಸ್ವಾಮಿಗಳ ಬೆಂಗಳೂರಿನ ಭಕ್ತರಾದ ಶ್ಯಾಮಣ್ಣನವರು ಚೇಳ್ಳಗುರ್ಕಿಗೆ ಬಂದು ಸೇವೆ ಸಲ್ಲಿಸುತ್ತಿರುವಾಗ ಅಡುಗೆಯ ಕಾಯಕವನ್ನು ಮಾಡುತ್ತಿದ್ದ ಲಿಂಗೈಕ್ಯ ಶ್ರೀಮರಿಲಿಂಗಸ್ವಾಮಿಗಳು ಆಶ್ರಮವನ್ನು ಸ್ಥಾಪಿಸಿದರು. ಆಶ್ರಮವು 1993ರಲ್ಲಿ ನವೀಕರಣಗೊಂಡಿತು. ಈಗ ಪೂಜಾ ಕೈಂಕರ್ಯಗಳನ್ನು ಅವರ ಮಗಳಾದ ಸುಜಾತಮ್ಮ, ಅಳಿಯಂದಿರಾದ ಬಸಪ್ಪನವರು ನೆರವೇರಿಸಿಕೊಂಡು ಹೋಗುತ್ತಿದ್ದಾರೆ.
ಆಶ್ರಮದ ವಿಳಾಸ:ಶ್ರೀ ಎರ್ರಿಸ್ವಾಮಿ ಆಶ್ರಮ ಟ್ರಸ್ಟ್ (ರಿ)
2ನೇ ಅಡ್ಡ ರಸ್ತೆ, ಸಂಪಂಗಿರಾಮನಗರ
ಬೆಂಗಳೂರು-560027
ಶ್ರೀ ಎರ್ರಿಸ್ವಾಮಿ ಜೀವಸಮಾಧಿ,
ಚೇಳ್ಳಗುರ್ಕಿ – 583111
ಬಳ್ಳಾರಿ (ತಾಲ್ಲೂಕು ಮತ್ತು ಜಿಲ್ಲಾ)
ದೂರವಾಣಿ: 08392-295401, 9480729972
ಗೋಪಾಲ ಮುತ್ಯಾ, ಬಾಗಲಕೋಟೆಯ ದ್ಯೆವ ಪುರುಷರಾದ ಲಡ್ಡು ಮುತ್ಯಾರವರು 🚩 ನೆಡೆದಾಡುವ ದೇವರು 🚩
ಮಹಾರಾಷ್ಟ್ತ್ರದ ಮೂಲದಿಂದ ಬಂದ ಈ ಅಜ್ಜನ ಹೆಸರು, ಜಾತಿ, ಯಾರಿಗೂ ಗೊತ್ತಿಲ್ಲ. ಇಳೆ ವಯಸ್ಸಿನಲ್ಲಿ ಬಂದು ಗ್ರಾಮ ಸೇರಿದ ಅಜ್ಜ, ಯಾರಿಗೂ ಗೋತ್ತಿಲ್ಲದ್ದರಿಂದ ಅಜ್ಜನನ್ನು ಗ್ರಾಮಸ್ಥರು ಗೋಪಾಲ ಎಂದು ಕರೆಯಲು ಆರಂಭಿಸಿದರು ಎಂದು ಗ್ರಾಮದ ಮಲ್ಲಿಕಾರ್ಜುನ ಭಗವತಿ, ಸಂಗಯ್ಯಮಠ ಹೇಳುತ್ತಾರೆ. ಯಾರೊಂದಿಗೂ ಹೆಚ್ಚು ಮಾತನಾಡದ ಗೋಪಾಲ ಮುತ್ಯಾ ಸದಾ ಹಸನ್ಮುಖಿಯಾಗಿರುತ್ತಿದ್ದನು ಹಾಗೂ ಊಟ-ಉಪಚಾರಗಳ ಬಗ್ಗೆ ಅಜ್ಜನಿಗೆ ಇಷ್ಟವೇ ಇರಲ್ಲಿಲ್ಲ. ಬೇಕು ಎನಸಿದೆ ತಿನ್ನುವುದು, ಇಲ್ಲವಾದರೆ ಇಲ್ಲ ಯಾರಾದರೂ ಈತನ ಹೆಸರು ಪರಿಚಯ ಕೇಳಿದರೆ ಆಕಾಶದ ಕಡೆಗೆ ಮುಖ ಮಾಡಿ ರೈಲಿನ ತರಹ ಕೂಗುತ್ತಿದ್ದನು ಎಂದು ಜನರು ಹೇಳುತ್ತಾರೆ. ಈತನ ವಿಚಿತ್ರ ನಡುವಳಿಕೆಗಳೇ ಹಲವು ಪವಾಡಗಳಿಗೆ ಕಾರಣವಾಗಿ ಜನರಲ್ಲಿ ಭಕ್ತಿಯ ಮೊಳಕೆಯೊಡೆಯುವಂತಾಯಿತು. ಸ್ತ್ತ್ರೀಯರನ್ನು ಅವ್ವ ಎಂದು ಹಾಗೂ ಪುರುಷರನ್ನು ಅಪ್ಪ ಎಂದು ಸಂಭೋಧಿಸುತ್ತಿದ್ದ ಮುತ್ಯಾ, ಸದಾ ಊರಿನ ಒಳಿತು ಬಯಸುತ್ತಿದ್ದ. 1971-72ನೇ ಸಾಲಿನಲ್ಲಿ ತೀವ್ರ ಬರಗಾಲ ಎದುರಾದಾಗ ಗೋಪಾಲ ಮುತ್ಯಾ ಗ್ರಾಮದ ಹೊರವಲಯದಲ್ಲಿರುವ ಬೆಟ್ಟದಲ್ಲಿ 8 ದಿನಗಳ ಕಾಲ ಸತತ ಒಂಟಿ ಗಾಲಿನಲ್ಲಿ ನಂತು ಆಕಾಶದೆಡೆ ಮುಖ ಮಾಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದ ಮುತ್ಯಾನ ನಿಷ್ಕಲ್ಮಶ ಭಕ್ತಿಗೆ ಧಾರಾಕಾರ ಮಳೆ ಸುರಿಯಿತು. ಆಗ ಮುತ್ಯಾನ ಪವಾಡಕ್ಕೆ ಮಾರುಹೋದ ಗ್ರಾಮದ ಜನತೆ ಗೋಪಾಲ ಅಜ್ಜನನ್ನು ಪಲ್ಲಕ್ಕಿ ಮೇಲೆ ಕೂಡಿಸಿ ಗ್ರಾಮದ ತುಂಬ ಮೆರವಣಿಗೆ ಮಾಡಲಾಯಿತು ಎಂದು ಗ್ರಾಮದ ಹಸನ್ ಸಾಬ್ ದಾವಲನಾಯಕ, ಚನ್ನಪ್ಪ ರಾಜನಾಳ, ಈರಪ್ಪ ಹಂಚಿನಾಳ ಗೋಪಾಲ ಅಜ್ಜನ ಪವಾಡವನ್ನು ಸ್ಮರಿಸಿಕೊಳ್ಳುತ್ತಾರೆ. ತಿಂಗಳುಗಳ ಕಾಲ ಧ್ಯಾನಾಸಕ್ತನಾಗುತ್ತಿದ್ದ ಗೋಪಾಲ ಮುತ್ಯಾ, ಯಾವ ಮಠ-ಮಾನ್ಯಗಳ ಹಿನ್ನಲೆ ಹೊಂದಿರಲಿಲ್ಲ.
Subscribe to:
Posts (Atom)
ಸಿದ್ಧಪುರುಷ ಶ್ರೀ ವೀರೇಶ್ವರ ಸ್ವಾಮಿಗಳು,
ಸಿದ್ಧಪುರುಷ ಶ್ರೀ ವೀರೇಶ್ವರ ಸ್ವಾಮಿಗಳು. ಶ್ರೀ ವೀರೇಶ್ವರ ಸ್ವಾಮಿಗಳು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗಳಗಿ ಗ್ರಾಮದವರು ಹಾಗೂ ಇಂಗಳಗಿ ಮಠಪತಿ ...
-
https://gaana.com/song/sheshachala-sheshachala https://gaana.com/song/jaya-jaya-sri-sheshachala
-
CUDDAPAH SRI PARAMAHAMSA SACHIDANANDA YOGEESHWAR MATHALAYAM TRUST (R) Kempapura Agrahara, Bhuvaneshwari Nagar, Bangalore 560023, Karn...