Subscribe to:
Post Comments (Atom)
ಸಿದ್ಧಪುರುಷ ಶ್ರೀ ವೀರೇಶ್ವರ ಸ್ವಾಮಿಗಳು,
ಸಿದ್ಧಪುರುಷ ಶ್ರೀ ವೀರೇಶ್ವರ ಸ್ವಾಮಿಗಳು. ಶ್ರೀ ವೀರೇಶ್ವರ ಸ್ವಾಮಿಗಳು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗಳಗಿ ಗ್ರಾಮದವರು ಹಾಗೂ ಇಂಗಳಗಿ ಮಠಪತಿ ...
-
Sri Sri Shankarabhagawan Maharaj's aradhana was accomplished on 14-2-2017 at Tippapura. He was the one who blessed Bhagawan(APPA). S...
-
CUDDAPAH SRI PARAMAHAMSA SACHIDANANDA YOGEESHWAR MATHALAYAM TRUST (R) Kempapura Agrahara, Bhuvaneshwari Nagar, Bangalore 560023, Karn...




ಸ್ವಾಮಿ ಸಿದ್ದಪ್ಪಾಜಿ ಸೋಮವಾರದೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡು ತಂದೆ ನಿನ್ನಯ ದರ್ಶನ ಮಾಡಿ 21 ದಿನ ನಿನ್ನಯ ಸೇವೆ ಮಾಡಿ, ದಾಸೋಹ ಸೇವೆ ಸಲ್ಲಿಸುವೆ ತಂದೆ ಎಡೆಯೂರು ಸಿದ್ಧಲಿಂಗೇಶ್ವರನ ಮೇಲಾಣೆ..
ReplyDeleteಸ್ವಾಮಿ ಸಿದ್ದಪ್ಪಾಜಿ ಸೋಮವಾರದೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡಿದರೆ, ತಟ್ಟೆಕೆರೆ ಆಶ್ರಮಕ್ಕೆ ಬಂದು ನಿನ್ನಯ ದರ್ಶನ ಮಾಡಿ, ಪ್ರತಿ ನಿತ್ಯ ನಿನಗೆ ಎಡೆ ಅರ್ಪಿಸಿ, ಪ್ರತಿ ವರ್ಷ ಒಂದು ದಿನ ಆಶ್ರಮದಲ್ಲಿ ಅನ್ನದಾನ ಸೇವೆ ಸಲ್ಲಿಸುವೆ ತಂದೆ, ಎಡೆಯೂರು ಸಿದ್ಧಲಿಂಗೇಶ್ವರನ ಮೇಲಾಣೆ.
ReplyDeleteಸ್ವಾಮಿ ಸಿದ್ದಪ್ಪಾಜಿ ಸೋಮವಾರದೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡಿದರೆ ಯಥಾಶಕ್ತಿ ದಿನಸಿ, ತರಕಾರಿ ತುಲಾಭಾರ ಸೇವೆ ಸಲ್ಲಿಸುವೆ ತಂದೆ.
ReplyDeleteಸ್ವಾಮಿ ಸಿದ್ದಪ್ಪಾಜಿ ಸೋಮವಾರದೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡು ತಂದೆ, ನಿನ್ನಯ ದರ್ಶನ ಪಡೆದು 21 ದಿನ ನಿನ್ನಯ ಸೇವೆ ಮಾಡಿ ದಾಸೋಹ ಸೇವೆ ಸಲ್ಲಿಸುವೆ ತಂದೆ.
ReplyDeleteಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡಿದರೆ ದಾಸೋಹ ಸೇವೆ, 101 ಸಸಿಗಳ ಸೇವೆ ಸಲ್ಲಿಸುವೆ ಎಡೆಯೂರು ಸಿದ್ಧಲಿಂಗೇಶ್ವರನ ಮೇಲಾಣೆ.
ReplyDeleteನಾಳೆ ಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡಿದರೆ ದಾಸೋಹ ಸೇವೆ, ಹಣ್ಲಿನ ತುಲಾಭಾರ ಸಲ್ಲಿಸುವೆ, ಎಡೆಯೂರು ಸಿದ್ಧಲಿಂಗೇಶ್ವರನ ಮೇಲಾಣೆ.
ReplyDeleteಸ್ವಾಮಿ ಸಿದ್ದಪ್ಪಾಜಿ ನಾಳೆ ರಾತ್ರಿಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡು ತಂದೆ, ಒಂದು ಮಂಡಲ ಕಾಲ ನಿಮ್ಮಯ ತಟ್ಟೆಕೆರೆ ಆಶ್ರಮದಲ್ಲಿ ಸೇವೆ ಮಾಡಿ ನನ್ನ ನಿತ್ಯ ದುಡಿಮೆಯ ಒಂದು ಪಾಲನ್ನು ಆಶ್ರಮಕ್ಕೆ ಬರುವ ಭಕ್ತರ ದಾಸೋಹಕ್ಕೆ ಮೀಸಲು ಅರ್ಪಿಸುವೆ ತಂದೆ, ಎಡೆಯೂರು ಸಿದ್ಧಲಿಂಗೇಶ್ವರನ ಮೇಲಾಣೆ.
ReplyDeleteಸ್ವಾಮಿ ತಟ್ಟೆಕೆರೆ ಸಿದ್ದಪ್ಪಾಜಿ ನಾಳೆ ಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡು ತಂದೆ ಮೂರು ತಿಂಗಳು ನಿನ್ನಯ ಶಿಷ್ಯನಾಗಿ ಸೇವೆ ಮಾಡಿ ನಿತ್ಯ ನಿನ್ನನು ಅರಾಧಿಸಿ ನಿನ್ನಯ ಹೆಸರಲ್ಲಿ ನಾಲ್ಕು ಜನರಿಗೆ ಸಹಾಯ ಮಾಡುವೆ ತಂದೆ ಎಡೆಯೂರು ಸಿದ್ಧಲಿಂಗೇಶ್ವರನ ಮೇಲಾಣೆ. ಮಾತು ತಪ್ಪಿದರೆ ನನ್ನ ಪ್ರಾಣವನ್ನೇ ಹರಕೆ ಒಪ್ಪಿಸುವೆ ತಂದೆ ನನ್ನ ಮನೆದೇವರು ರಾಮಲಿಗೇಶ್ವರನ ಮೇಲಾಣೆ.
ReplyDeleteಸ್ವಾಮಿ ತಟ್ಟೆಕೆರೆ ಸಿದ್ದಪ್ಪಾಜಿ ನಾಳೆ ಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡು ತಂದೆ ಮೂರು ತಿಂಗಳು ನಿನ್ನಯ ಶಿಷ್ಯನಾಗಿ ಸೇವೆ ಮಾಡಿ ನಿತ್ಯ ನಿನ್ನನು ಅರಾಧಿಸಿ ನಿನ್ನಯ ಹೆಸರಲ್ಲಿ ನಾಲ್ಕು ಜನರಿಗೆ ಸಹಾಯ ಮಾಡುವೆ ತಂದೆ ಎಡೆಯೂರು ಸಿದ್ಧಲಿಂಗೇಶ್ವರನ ಮೇಲಾಣೆ. ಮಾತು ತಪ್ಪಿದರೆ ನನ್ನ ಪ್ರಾಣವನ್ನೇ ಹರಕೆ ಒಪ್ಪಿಸುವೆ ತಂದೆ ನನ್ನ ಮನೆದೇವರು ರಾಮಲಿಗೇಶ್ವರನ ಮೇಲಾಣೆ
ReplyDelete